ಕಾಸರಗೋಡು : 2025-26 ನೇ ಶೈಕ್ಷಣಿಕ ವರ್ಷದಲ್ಲಿ ಕೇರಳ ಸರಕಾರದ ಶಿಕ್ಷಣ ಇಲಾಖೆ ನಡೆಸಿದ ಸಿ.ಎಂ.ಕಿಡ್ಸ್ ಸ್ಕಾಲರ್ ಶಿಪ್ ಪರೀಕ್ಷೆಯ (ಎಲ್.ಎಸ್.ಎಸ್.)ಫಲಿತಾಂಶವು ಪ್ರಕಟವಾಗಿದ್ದು, ಜಿ ಎಚ್ ಎಸ್ ಎಸ್ ಬಂದಡ್ಕ ಶಾಲೆಯ ವಿದ್ಯಾರ್ಥಿಗಳಾದ ವೈಶಾಲಿ.ಎ.ಎಸ್, ಪವಿನ್. ಕೆ.ಪಿ, ಪ್ರಥಮ್.ಎಂ ವಿದ್ಯಾರ್ಥಿ ವೇತನಕ್ಕೆ ಅರ್ಹತೆಯನ್ನು ಪಡೆದಿದ್ದಾರೆ. ಇವರ ಈ ಸಾಧನೆಗೆ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ಶಿಕ್ಷಕ ರಕ್ಷಕ ಸಂಘ ಅಭಿನಂದನೆ ಸಲ್ಲಿಸಿದೆ.

0 Comments