Ticker

6/recent/ticker-posts

Ad Code

ನಾರಾಯಣ ಕೋಲಾರಿ ನಿಧನ

 

ಬದಿಯಡ್ಕ : ಮಾವಿನಕಟ್ಟೆ ಎರಡನೇ ಮೈಲು, ಕೋಲಾರಿ ನಿವಾಸಿ  ನಾರಾಯಣ (65) ನಿಧನರಾದರು.  ಮೃತರು ಪತ್ನಿ ನಿರ್ಮಲ, ಮಕ್ಕಳಾದ ಅನಿಲ್ ಕುಮಾರ್,  ಸುಜೇಶ್ ಕುಮಾರ್, ಸುಚಿತ್ರ, ಅಳಿಯ ವಿನೋದ್,  ಸಹೋದರ ಸಹೋದರಿಯರಾದ ರಾಘವನ್ ಕೋಲಾರಿಯಡ್ಕ, ಭಾಸ್ಕರ ಅಡೂರು, ಲಲಿತ ಕೋಲಾರಿ ಎಂಬಿವವರನ್ನು ಅಗಲಿದ್ದಾರೆ.

 ಇವರ ಸಹೋದರರಾದ ಕೃಷ್ಣನ್, ಜನಾರ್ಧನ ಎಂಬಿವರು ಈ ಹಿಂದೆಯೇ ನಿಧನರಾಗಿದ್ದರು.

Post a Comment

0 Comments