Ticker

6/recent/ticker-posts

Ad Code

ಸಿ ಯಂ ಕಿಡ್ಸ್ ಸ್ಕಾಲರ್ ಶಿಪ್ ಪರೀಕ್ಷೆಯಲ್ಲಿ ಕಿಳಿಂಗಾರು ಶಾಲಾ ನವ್ಯಶ್ರೀ ತೇರ್ಗಡೆ


ಬದಿಯಡ್ಕ : 2025 - 26ನೇ ಶೈಕ್ಷಣಿಕ ವರ್ಷದ ಸಿ ಯಂ ಕಿಡ್ಸ್ ಸ್ಕಾಲರ್ ಶಿಪ್ ಪರೀಕ್ಷೆಯಲ್ಲಿ ಕಿಳಿಂಗಾರು  ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ನಾಲ್ಕನೇ ತರಗತಿಯ ನವ್ಯಶ್ರೀ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿರುತ್ತಾಳೆ. ಈಕೆ ಕಿಳಿಂಗಾರು ಅಗ್ರಸಾಲೆ ಶ್ರೀಪತಿ ಭಟ್ ಹಾಗೂ ದಿವ್ಯಲಕ್ಷ್ಮಿ ದಂಪತಿಗಳ ಸುಪುತ್ರಿಯಾಗಿರುತ್ತಾಳೆ.

Post a Comment

0 Comments