ಪೆರ್ಲ : 2025-26 ನೇ ಶೈಕ್ಷಣಿಕ ವರ್ಷದ ಸಿ ಎಮ್ ಕಿಡ್ಸ್ ಪರೀಕ್ಷೆಯಲ್ಲಿ ಬೆದ್ರಂಪಳ್ಳ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ನಾಲ್ಕನೇ ತರಗತಿ ತ್ರಿಷಿಕಾ ಆರ್ ತೇರ್ಗಡೆಯಾಗಿರುತ್ತಾಳೆ. ಇವಳು ನಡುಬೈಲು ರಾಜೇಶ್ ಬಿ ಮತ್ತು ಚೈತ್ರ ದಂಪತಿಗಳ ಪುತ್ರಿ. ಈಕೆಯ ಸಾಧನೆಯನ್ನು ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ಶಿಕ್ಷಕ ರಕ್ಷಕ ಸಂಘ ಅಭಿನಂದಿಸಿದೆ.

0 Comments