Ticker

6/recent/ticker-posts

Ad Code

ಪೆರಡಾಲ ಸರಕಾರಿ ಹೈಸ್ಕೂಲ್ ಕಚೇರಿ ಬಾಗಿಲು ಮುರಿದು ಲ್ಯಾಪ್‌ಟಾಪ್ ಕಳವು : ಓರ್ವನ ಬಂಧನ

 

ಬದಿಯಡ್ಕ : 2019ರಲ್ಲಿ ಪೆರಡಾಲ ಸರಕಾರಿ ಶಾಲೆಯ ಕಚೇರಿ ಬಾಗಿಲು ಮುರಿದು ಲ್ಯಾಪ್‌ಟಾಪ್ ಕಳವುಗೈದ ಪ್ರಕರಣದಲ್ಲಿ ಪೈವಳಿಕೆಯ  ರಾಧಾಕೃಷ್ಣ (42) ಎಂಬಾತನನ್ನು ಬಂಧಿಸಲಾಗಿದೆ. ಬದಿಯಡ್ಕ ಪೋಲಿಸ್ ಠಾಣಾ ಇನ್ಸ್ ಪೆಕ್ಟರ್ ಅನೂಪ್ ಕೃಷ್ಣನ್, ಎಎಸ್ ಐ ಪ್ರಸಾದ್ ಹಾಗೂ ಸಿಪಿಒಗಳಾದ ಶ್ರೀನೇಶ್ ಅವರಿಗೆ ನೀಡಿದ ಸುಳಿವಿನ ಮೇರೆಗೆ ಕರ್ನಾಟಕದ ಪುತ್ತೂರಿನಿಂದ ಬಂಧಿಸಿದ್ದಾರೆ.

Post a Comment

0 Comments