Ticker

6/recent/ticker-posts

Ad Code

ಪೆರ್ಲ ನೇತಾಜಿ ಬಾಲ ವೇದಿಕೆ ಮಕ್ಕಳಿಂದ ಕಿರುಚಿತ್ರ ನಿರ್ಮಾಣ

ಪೆರ್ಲ : ನೇತಾಜಿ ಸಾರ್ವಜನಿಕ ಗ್ರಂಥಾಲಯದ ಬಾಲವೇದಿಕೆ ಮಕ್ಕಳು ವಾಚನಾ ಕಳರಿ ಎಂಬ ಸರಣಿ ಕಾರ್ಯಕ್ರಮದಲ್ಲಿ  ಭಾಗವಹಿಸಿ  ಚಲನಚಿತ್ರ ಅಭಿನಯ, ಚಿತ್ರಕಥೆ ರಚನೆ, ಸಂಭಾಷಣೆ ನಿರ್ದೇಶನ ಮುಂತಾದ ಚಲನಚಿತ್ರಕ್ಕೆ ಸಂಬಂಧಿಸಿದ ಕಾರ್ಯಾಗಾರದಲ್ಲಿ ತರಬೇತಿಯನ್ನು ಪಡೆದುಕೊಂಡರು. ಬಳಿಕ ಪೆಲ೯ ಮತ್ತು ಇಡಿಯಡ್ಕ ಪರಿಸರದಲ್ಲಿ ಸ್ವತಃ ತಾವೇ ಅಭಿನಯಿಸಿ  ಚಿತ್ರೀಕರಣಗೊಳಿಸಿದ ಸ್ಕೇನ್ ಇಟ್ ಎಂಬ ಕಿರು ಚಿತ್ರವನ್ನು ನಿರ್ಮಿಸಿದರು. ವಿಶೇಷ ಆಶಯವನ್ನು ಒಳಗೊಂಡ ಮಕ್ಕಳ ಕಿರು ಚಲನಚಿತ್ರ . ಕಥೆ ಚಿತ್ರಕಥೆ, ನಿರ್ದೇಶನ ಉದಯ ಮಾಸ್ತರ್ ನಿರ್ವಹಿಸಿದರು. ಗ್ರಂಥಾಲಯ ಅಧ್ಯಕ್ಷ ರಾಮಕೃಷ್ಣ ರೈ ನೇತೃತ್ವ ನೀಡಿದ್ದು ವಿಶೇಷ ಪಾತ್ರದಲ್ಲಿ ದಿವ್ಯ ಟೀಚರ್ ಅಭಿನಯಿಸಿದರು.

Post a Comment

0 Comments