ಕಾಸರಗೋಡು: ಮುನ್ನಾಡ್ ಪೀಪಲ್ಸ್ ಕಾಲೇಜಿನಲ್ಲಿ ನಡೆದ 10ನೇ ಕಾಸರಗೋಡು ಜಿಲ್ಲಾ ಯೋಗ ಚಾಂಪಿಯನ್‌ಶಿಪ್‌ನಲ್ಲಿ ಅಷ್ಟಾಂಗ ಯೋಗ ಕೇಂದ್ರವು ಸಮಗ್ರ ಚಾಂಪಿಯನ್‌ಶಿಪ್‌ನಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ.
ಅಷ್ಟಾಂಗ ಯೋಗ ಕೇಂದ್ರದ ಮಕ್ಕಳಾದ ಅಮನ್.ಎಂ 8-10 ಹುಡುಗರ ವಿಭಾಗದಲ್ಲಿ ಪ್ರಥಮ ಸ್ಥಾನ , ವೃಶಾಂಕ್.ಕೆ.ಜಿ ದ್ವಿತೀಯ ಸ್ಥಾನ ಹುಡುಗಿಯರ ವಿಭಾಗದಲ್ಲಿ ಆಧ್ವಿ ಬಿ.ಎಸ್ ಪ್ರಥಮ ಸ್ಥಾನ, ದಿಲ್ಶಾ ತ್ರಿತೀಯ ಸ್ಥಾನ, 10-12 ಹುಡುಗರ ವಿಭಾಗದಲ್ಲಿ ಧನ್ವಿತ್ ಶೆಟ್ಟಿ .ಎ ಪ್ರಥಮ ಸ್ಥಾನ, ಧ್ಯಾನ್.ಜಿ ದ್ವಿತೀಯ ಸ್ಥಾನ, ನಂದಿತ್.ಆರ್ ತ್ರಿತೀಯ ಸ್ಥಾನ.12-14 ಹುಡುಗಿಯರ ವಿಭಾಗದಲ್ಲಿ ಪೂರ್ಣ ಪ್ರಭು ಪ್ರಥಮ ಸ್ಥಾನ , ಅನುಷ್ಕಾ ಮಲ್ಯ ದ್ವಿತೀಯ ಸ್ಥಾನ ಹಾಗು 12-14 ಹುಡುಗರ ವಿಭಾಗದಲ್ಲಿ ಅನ್ವಿತ್ ಶೆಟ್ಟಿ .ಎ ಪ್ರಥಮ ಸ್ಥಾನ ಪಡೆದಿರಿತ್ತಾರೆ. ಆರ್ಟಿಸ್ಟಿಕ್ ಸೋಲೋ ಯೋಗ ಸ್ಪರ್ದೆಯಲ್ಲಿ ಅನ್ವಿತ್ ಶೆಟ್ಟಿ ಎ ಪ್ರಥಮ ಸ್ಥಾನ, ಆರ್ಟಿಸ್ಟಿಕ್ ಪೇರ್ ಹುಡುಗರ ವಿಭಾಗದಲ್ಲಿ ಧ್ಯಾನ್.ಜಿ ಮತ್ತು ನಂದಿತ್.ಆರ್ ಪ್ರಥಮ ಸ್ಥಾನ, ಹುಡುಗಿಯರ ವಿಭಾಗದಲ್ಲಿ ಪೂರ್ಣ ಪ್ರಭು ಹಾಗು ತೀರ್ಥ ಪ್ರಥಮ ಸ್ಥಾನ, ರಿಥೆಮಿಕ್ ಪೈರ್ ಸ್ಪರ್ಧೇಯಲ್ಲಿ ನಿಹಾರಿಕಾ ಮತ್ತು ಹೃದ್ಯ ದ್ವಿತೀಯ ಸ್ಥಾನ ಪಡೆದಿದ್ದಾರೆ.ಇವರಿಗೆ ಅಷ್ಟಾಂಗ ಯೋಗ ಕೇಂದ್ರದ ಶಿಕ್ಷಕ ಆಕಾಶ ಪದ್ಮ ಅವರು ತರಬೇತಿ ನೀಡುತ್ತಿರುತ್ತಾರೆ
0 Comments