Ticker

6/recent/ticker-posts

ಆ.27ಕ್ಕೆ ನೆಕ್ರಾಜೆ ಶ್ರೀ ಸಂತಾನ ಗೋಪಾಲಕೃಷ್ಣ ಕ್ಷೇತ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಆಮಂತ್ರಣ ಪತ್ರಿಕೆ ಬಿಡುಗಡೆ


ಬದಿಯಡ್ಕ : ನೆಕ್ರಾಜೆ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನದ ಸೇವಾ ಸಮಿತಿಯ ಮಹಾಸಭೆ ಮತ್ತು ಭಕ್ತ ವ್ಯಂದದ ಸಭೆಯು ದಿನಾಂಕ 27-07-2025ನೇ ಆದಿತ್ಯವಾರ ಬೆಳಗ್ಗೆ 10.30ಕ್ಕೆ ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಆಮಂತ್ರಣ ಪತ್ರಿಕೆ ಬಿಡುಗಡೆ ಮತ್ತು ಶ್ರೀ ಕ್ಷೇತ್ರಕ್ಕೆ ಸೋಲಾರ್‌ ವಿದ್ಯುತ್‌ ಯೋಜನೆಯ ಅಳವಡಿಕೆಯ ಸಹಾಯಾರ್ಥವಾಗಿ ಯುವಜನ ಸಮಿತಿಯು ಹಮ್ಮಿಕೊಂಡಿರುವ ಅದೃಷ್ಟ ಚೀಟಿ ಯೋಜನೆಯ  ಬಿಡುಗಡೆ ನಡೆಯಲಿದೆ. 


Post a Comment

0 Comments