Ticker

6/recent/ticker-posts

ಅಡೂರು ನಿವಾಸಿಯ ಮೃತದೇಹ ಪಯ್ಯನ್ನೂರು ಕೋಳೋತ್ ಬಾಡಿಗೆ ಕ್ವಾಟರ್ಸಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ


 ಅಡೂರು: ಅಡೂರು ನಿವಾಸಿಯ ಮೃತದೇಹ ಪಯ್ಯನ್ನೂರು ಕೋಳೋತ್ ಬಾಡಿಗೆ ಕ್ವಾಟರ್ಸಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಡೂರು ಉರ್ಡೂರು ಚೇಡಿಮೂಲೆಯ ದಿವಂಗತ ರವೀಂದ್ರನ್ ರವರ ಪುತ್ರ ಆರ್.ಧನಂಜಯನ್(20) ಮೃತಪಟ್ಟ ಯುವಕ. ಈತ ಪಯ್ಯನ್ನೂರು ಶಾಪಿಂಗ್ ಮಾಲ್ ನಲ್ಲಿ ಉದ್ಯೋಗಿಯಾಗಿದ್ದಾನೆ. ಶನಿವಾರ ರಾತ್ರಿ ಈ ಘಟನೆ ನಡೆದಿದೆ.  ಮೃತರು ತಾಯಿ ಶ್ರೀಮತಿ, ಪತ್ನಿ ರಮ್ಯ, ಒಂದು ತಿಂಗಳು‌ ಪ್ರಾಯದ ಮಗು, ಸಹೋದರ ಶ್ರೀಜಿತ್ ಎಂಬಿವರನ್ನು ಅಗಲಿದ್ದಾರೆ

Post a Comment

0 Comments