Ticker

6/recent/ticker-posts

ಬೆಳ್ಳೂರು ಗ್ರಾಮ ಪಂಚಾಯತು ಮಾಜಿ ಉಪಾಧ್ಯಕ್ಷ ಸುಬ್ರಮಣ್ಯ ಭಟ್ ದೇವಸ್ಯ ನಿಧನ


 ಪೆರ್ಲ: ಬೆಳ್ಳೂರು ಗ್ರಾಮ ಪಂಚಾಯತು ಮಾಜಿ ಉಪಾಧ್ಯಕ್ಷ, ಸುಳ್ಯಪದವು ಇಂದಾಜೆ ನಿವಾಸಿ ಸುಬ್ರಹ್ಮಣ್ಯ ಭಟ್ ದೇವಸ್ಯ (72)  ನಿಧನರಾದರು. ಸಕ್ರಿಯ ಆರ್.ಎಸ್.ಎಸ್. ಸ್ವಯಂಸೇವಕರಾಗಿದ್ದ ಅವರು ತುರ್ತು ಪರಿಸ್ಥಿತಿ ವಿರುದ್ದ ಹೋರಾಟಗಾರರಾಗಿದ್ದರು. ಸುಳ್ಯಪದವು ಶ್ರೀ ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷರಾಗಿಯೂ ಕೆಲಸ ನಿರ್ವಹಿಸಿದ್ದರು. ಮೃತರು ಪತ್ನಿ ಮಾಲತಿ, ಮಕ್ಕಳಾದ ಪ್ರತಿಭಾ, ಶೋಭಿತಾ, ಅಳಿಯಂದಿರಾದ ಜಗದೀಶ, ಗಿರೀಶ್, ಸಹೋದರ ಸಹೋದರಿಯರಾದ  ಗಣಪತಿ ಭಟ್, ಮಾಧವ ಭಟ್, ಕೃಷ್ಣ ಭಟ್, ಶ್ರೀಪತಿ ಭಟ್, ಉಷ, ರಾಧಾ ಹಾಗೂ ಅಪಾರ ಬಂದ್ಉ ಮಿತ್ರರನ್ನು ಅಗಲಿದ್ದಾರೆ.

Post a Comment

0 Comments