Ticker

6/recent/ticker-posts

ಕುಂಬ್ಡಾಜೆಯಲ್ಲಿ ದ್ವಿತೀಯ ವರ್ಷದ ಸಾರ್ವಜನಿಕ ಗಣೇಶೋತ್ಸವದ ಯಶಶ್ವಿ ಮಧೂರಿನಲ್ಲಿ ಪ್ರಾರ್ಥನೆ

 


ಕಾಸರಗೋಡು : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕುಂಬಡಾಜೆ ಇದರ ಆಶ್ರಯದಲ್ಲಿ ನಡೆಯುವ ಎರಡನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಯಶಶ್ವಿಗೋಸ್ಕರ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.   ಸಮಿತಿಯ  ಅಧ್ಯಕ್ಷರಾದ ಶ್ರೀ ರಾಮಚಂದ್ರ ಮಾರ್ಪನಡ್ಕ ಇವರ ನೇತೃತ್ವದಲ್ಲಿ ಸಮಿತಿಯ ಸದಸ್ಯರೊಟ್ಟಿಗೆ ಪ್ರಾರ್ಥನೆಯಲ್ಲಿ  ಭಾಗಿಗಳಾದರು.

Post a Comment

0 Comments