ಪೆರ್ಲ: ಯೆಣ್ಮಕಜೆ ಬಂಟರ ಸಂಘದ ವತಿಯಿಂದ ಅಗೋಸ್ತು 31 ರಂದು ಇಡಿಯಡ್ಕ ದೇವಸ್ಥಾನದಲ್ಲಿ ಬಂಟರ ಕೂಟ ಕಾರ್ಯಕ್ರಮ ಜರಗಲಿದೆ. ಇದರ ಆಮಂತ್ರಣ ಪತ್ರಿಕೆಯನ್ನು ಬಂಟರ ಸಂಘದ ಅಧ್ಯಕ್ಷ ನಾರಾಯಣ ಆಳ್ವ ಯೆಣ್ಮಕಜೆ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಕುಳೂರು ಕನ್ಯಾನ ಡಾ. ಸದಾಶಿವ ಶೆಟ್ಟಿ ,ಕೆ.ಕೆ.ಶೆಟ್ಟಿ ಮುಂಡ ಪಳ್ಳ, ಜಿಲ್ಲಾಧ್ಯಕ್ಷ . ಐ .ಸುಬ್ಬಯ್ಯ ರೈ, ಶೋಭಾ ಶೇಖ, ಕುಂಬಳೆ ಫಿರ್ಕದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ. ಬಜದ ಗುತ್ತು ಪಾಲ್ಗೊಳ್ಳುವರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷಗಾನ ಬಯಲಾಟ ನಡೆಯಲಿದೆ ಪ್ರತಿಭಾನ್ವಿತರನ್ನು ಈ ಸಂದರ್ಭದಲ್ಲಿ ಗೌರವಿಸಲಾಗುವುದು. ಕಾರ್ಯಕ್ರಮದಲ್ಲಿ ಚಿದಾನಂದ ಆಳ್ವ ಮಂಜ ಕೊಟ್ಟಿಗೆ . ಖಜಾಂಜಿ ಜಿಲ್ಲಾ ಬಂಟರ ಸಂಘ, ಬಿ.ಎಸ್ ಗಾಂಭೀರ, ಸದಸ್ಯರು ಜಿಲ್ಲಾ ಬಂಟರ ಸಂಘ, ಸದಾನಂದ ಶೆಟ್ಟಿ ಕುದ್ವ ಸದಸ್ಯರುಜಿಲ್ಲಾ ಬಂಟರ ಸಂಘ, ಕೊರಗಪ್ಪ ರೈ ಅಮೆಕ್ಕಳ , ಫಿರ್ಕಾ ಉಪಾಧ್ಯಕ್ಷರು, ಹರಿಪ್ರಸಾದ್ ಶೆಟ್ಟಿ, ಖಜಾಂಜಿ ಫಿರ್ಕಾ, ರಾಜಾರಾಮ ಶೆಟ್ಟಿ ಪಟ್ಲ .ಸದಸ್ಯರು ಫಿರ್ಕಾ, ಸದಸ್ಯರುಗಳಾದ ಜನಾರ್ಧನ ರೈ ಸೇರಾಜೆ, ಶ್ರಜನ್ ರೈ ಸೇರಾಜೆ, ಸುಧಾಕರ ರೈ ಕಾಟುಕುಕ್ಕೆ, ಬಾಲಕೃಷ್ಣ ರೈ ಉಕ್ಲಾಡಿ, ಹರಿನಾಥ ರೈ, ಶೇಣಿ, ವಿನೋದ್ ಶೆಟ್ಟಿ ಬಜಕೂಡ್ಲು.ದೀಕ್ಷಿತ್ ಶೆಟ್ಟಿ ಉಪಸ್ಥಿ ತರಿದ್ದರು, ಸಂಘದ ಪ್ರಧಾನ ಕಾರ್ಯದರ್ಶಿ ಶರತ್ಚಂದ್ರ ಶೆಟ್ಟಿ ಶೇಣಿ ಸ್ವಾಗತಿಸಿದರು.
0 Comments