Ticker

6/recent/ticker-posts

ಬಿಜೆಪಿ ಬೆಳ್ಳೂರು ಪಂಚಾಯತ್ ನ 10 ನೇ ವಾರ್ಡ್ ಸಾಧನಾ ಸಮಾವೇಶ


 ಬಿಜೆಪಿ ಬೆಳ್ಳೂರು  ಪಂಚಾಯತ್ ನ  10 ನೇ  ವಾರ್ಡ್ ನ ಸಾಧನಾ ಸಮಾವೇಶವು ಬೆಳ್ಳೂರು ಸಭಾಭವನದಲ್ಲಿ ಜರಗಿತು ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಬೆಳ್ಳೂರು ಬಿಜೆಪಿ ಅಧ್ಯಕ್ಷರಾದ   ಪ್ರದೀಪ್ ಕುಮಾರ್ ವಹಿಸಿದರು.  ಬಿಜೆಪಿ ಜಿಲ್ಲಾ ಪ್ರದಾನ  ಕಾರ್ಯದರ್ಶಿ   ಮನುಲಾಲ್ ಮೇಲತ್  ಉದ್ಘಾಟಿಸಿದರು, ಬಿಜೆಪಿ ಮಂಡಲ ಅಧ್ಯಕ್ಷರಾದ  ಗೋಪಾಲಕೃಷ್ಣ ಎಂ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಬೆಳ್ಳೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಧರ ಎಂ ಬೆಳ್ಳೂರು, ಪಂಚಾಯತ್ ಸಮಿತಿ ಉಪಾಧ್ಯಕ್ಷರಾದ ಗ್ರಾಮ ಪಂಚಾಯತ್ ಚೆಯರ್ರ್ಮನ್  ಚಂದ್ರಶೇಖರ ರೈ ಮುಂಡಾಸ್,  ಬಿಜೆಪಿ ನೇತಾರಾದ ಜಯಾನಂದ ಕುಳ,  ಪ್ರಧಾನ ಕಾರ್ಯದರ್ಶಿಯವರಾದ  ರಾಮಚಂದ್ರ ಆಚಾರ್ಯ, ಬ್ಯಾಂಕ್ ನಿರ್ದೇಶಕರಾದ   ಅಶೋಕ ಎಂ,ಹಾಗೂ ಶ್ರೀಮತಿ ಪ್ರಶಾಂತಿ ಪ್ರದೀಪ್ ಉಪಸ್ಥಿತರಿದ್ದರು,  ವಂದೇ ಮಾತರಂ ಗೀತೆಯೊಂದಿಗೆ ಪ್ರಾರಂಭಗೊಂಡು ಶ್ರೀಧರ ಎಂ ಬೆಳ್ಳೂರು ಸ್ವಾಗತಿಸಿ, ಪ್ರಸಾದ್ ಗುಂಡಿಮನೆ ವಂದಿಸಿದರು. ಬಿಜೆಪಿ ವಾರ್ಡ್ ಸಮಿತಿಯ ವತಿಯಿಂದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಶ್ರೀಧರ ಎಂ ಬೆಳ್ಳೂರು ಇವರನ್ನ ಗೌರವಿಸಲಾಯಿತು.  🙏🙏

Post a Comment

0 Comments