Ticker

6/recent/ticker-posts

Ad Code

ಮುಸ್ಲಿಂ ವಿದ್ಯಾರ್ಥಿಗಳು ಓಣಂ ಹಬ್ಬ ಆಚರಿಸಬಾರದೆಂದು ವಾಟ್ಸಾಪ್ ಗ್ರೂಪಿನಲ್ಲಿ ಸಂದೇಶ; ಶಿಕ್ಷಕಿಯ ಸಸ್ಪೆಂಡ್, ಜತೆಗೆ ಪೊಲೀಸು ಕೇಸು


  ಮುಸ್ಲಿಂ ವಿದ್ಯಾರ್ಥಿಗಳು  ಓಣಂ ಹಬ್ಬ ಆಚರಿಸಬಾರದೆಂದು ವಾಟ್ಸಾಪ್ ಗ್ರೂಪಿನಲ್ಲಿ ಸಂದೇಶ ನೀಡಿದ ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದೆ. ಜತೆಗೆ ಪೊಲೀಸರು ಕೇಸು ಸಹ ದಾಖಲಿಸಿದ್ದಾರೆ. ತ್ರಿಶೂರು ಕಡವಲ್ಲೂರು ಸಿರಾಜುಲ್ ಉಲುಂ ಇಂಗ್ಲೀಷ್ ಮೀಡಿಯಂ ಶಾಲೆಯ ಶಿಕ್ಷಕಿಯ ವಿರುದ್ದ ಮೆನೇಜ್ ಮೆಂಟ್ ಈ ಕ್ರಮ ಕೈಗೊಂಡಿದೆ. ಓಣಂ ಹಬ್ಬವು ಬಹುದೈವ ಆರಾಧನೆಗೆ ಸಂಬಂಧಿಸಿದ್ದು, ಆದುದರಿಂದ ಮುಸ್ಲಿಮರಾದವರು  ಓಣಂ ಆಚರಿಸಬಾರದು ಎಂದು ಶಿಕ್ಷಕಿ ಸಂದೇಶ ರವಾನಿಸಿದ್ದರು.

Post a Comment

0 Comments