ಮಾಣಿಲ : ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ಒಳಾಂಗಣಕ್ಕೆ ಶಾಶ್ವತ ಚಪ್ಪರ ನಿರ್ಮಾಣದ ವಿಜ್ಞಾಪನ ಪತ್ರ ಸೋಣ 10 ರ ವಿಶೇಷ ಪೂಜೆಯ ಸಂದರ್ಭದಲ್ಲಿ ನಡೆಸಲಾಯಿತು.
ಶ್ರೀ ಶ್ರೀಕೃಷ್ಣ ಗುರೂಜಿಯವರು ವಿಜ್ಞಾಪನಾ ಪತ್ರವನ್ನು ಬಿಡುಗಡೆಗೊಳಿಸಿ ಈ ಸತ್ಕಾರ್ಯದಲ್ಲಿ ಭಕ್ತ ಭಾಂದವರು ತನು ,ಮನ, ಧನಗಳಿಂದ ಸಹಕರಿಸಬೇಕಾಗಿ ವಿನಂತಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಮೊಕ್ತೇಸರರಾದ ಶ್ರೀ M.K ಕುಕ್ಕಾಜೆ , ಕಾಳಿಕಾ ಕಲಾ ಸಂಘದ ಅಧ್ಯಕ್ಷರಾದ ಶ್ರೀ ವಾಸಪ್ಪ ಹಿರೇಬಂಡಾಡಿ, ಮಹಿಳಾ ಸಂಘದ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಕಾಮಜಲು, ಸತೀಶ್ ಬಾಯಾರು, ಜಾಸ್ಮಿನ್ ಗಣೇಶ್ ನರಿಮೊಗರು , ಸಂಜೀವ ಕುಲಾಲ್ ಪಳನೀರು ಹಾಗೂ ಊರ ಪರವೂರ ಭಕ್ತ ಭಾಂದವರು ಉಪಸ್ಥಿತಿತರಿದ್ದರು.
0 Comments