Ticker

6/recent/ticker-posts

Ad Code

ಕಾಂಗ್ರೆಸ್ ಆಶ್ರಯದಲ್ಲಿ ಕುಂಬ್ಡಾಜೆ 1 ನೇ ವಾರ್ಡಿನಲ್ಲಿ ಗೃಹಸಂಪರ್ಕ


 ಕುಂಬ್ಡಾಜೆ: ಕುಂಬ್ಡಾಜೆ ಪಂಚಾಯತು 1 ನೇ ವಾರ್ಡು ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ಗೃಹಸಂಪರ್ಕ ನಡೆಯಿತು. ಹಿರಿಯ ಕಾಂಗ್ರೆಸ್ ನೇತಾರ ನಾರಾಯಣ ಮೂಲ್ಯ ಒರುಂಬೋಡಿ ಅವರ ಮನೆಯಲ್ಲಿ ಗೃಹಸಂಪರ್ಕ ನಡೆಸುವುದರೊಂದಿಗೆ ಆರಂಭಗೊಂಡಿತು,  ಮಂಡಲ ಪ್ರಧಾನ ಕಾರ್ಯದರ್ಶಿ ಶರೀಫ್ ಪುತ್ರಕಳ, ಉಪಾಧ್ಯಕ್ಷ ಸಿದ್ದಿಕ್, ವಾರ್ಡು ಅಧ್ಯಕ್ಷ ಸದಾಶಿವ, ಕಾರ್ಯದರ್ಶಿ ಕುಮಾರ್ ಕೀರಿಕ್ಕಾಡು, ನೇತಾರರಾದ ಮುಹಮ್ಮದ್ ಪಾಲಕ್ಕಾರ್,ರಶೀದ್ ಪಾಲಕ್ಕಾರ್ ಮೊದಲಾದವರು ಉಪಸ್ಥಿತರಿದ್ದರು

Post a Comment

0 Comments