ಕುಂಬಳೆ: ಕಿದೂರು ಚೆಕ್ ಪೋಸ್ಟ್ ಶ್ರೀನಗರದಲ್ಲಿ ನೂತನ ವ್ಯಾಪಾರ ಸಂಸ್ಥೆ ಎಂ.ಕೆ.ಚಿಕನ್ ಸೆಂಟರ್ ಶುಭಾರಂಭಗೊಂಡಿದೆ. ಬ್ರಾಯಿಲರ್, ಟೈಸನ್, ಊರ ಕೋಳಿ ಮಾಂಸ ರಖಂ ಹಾಗೂ ಚಿಲ್ಲರೆಯಾಗಿ ಇಲ್ಲಿ ಲಭಿಸುತ್ತದೆ. ಮೊದಲ 10 ದಿನಗಳ ಕಾಲ ಎಲ್ಲ ಗ್ರಾಹಕರಿಗೂ ಚಿಕನ್ ಕಬಾಬ್ ಹುಡಿ ಉಚಿತವಾಗಿ ನೀಡಲಾಗುವುದು, ಅಲ್ಲದೆ ಲಕ್ಕಿ ಕೂಪನ್ ಸಹ ನೀಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ
0 Comments