ಮಧೂರು : ಕಂಠಪಾಡಿ ಶ್ರೀ ಸುಬ್ರಮಣ್ಯ ಸ್ವಾಮೀ ದೇವಸ್ಥಾನ ಕುಕ್ಕಂಕೂಡ್ಲುವಿನಲ್ಲಿ ಡಿ 26 ರಂದು ನಡೆಯಲಿರುವ ಕಿರುಷಷ್ಠಿ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಪ್ರಧಾನ ಅರ್ಚಕರಾದ ಶ್ರೀ ರಾಮಕೃಷ್ಣ ಮಯ್ಯರು ದೇವರಲ್ಲಿ ಪ್ರಾರ್ಥಿಸಿ ಬಿಡುಗಡೆಗೊಳಿಸಿದರು. ಕೋಡಿಂಗಾರು ಮನೆಯವರು ಸಮಿತಿಯವರು ಮತ್ತು ಭಕ್ತರು ಪಾಲ್ಗೊಂಡರು.

0 Comments