Ticker

6/recent/ticker-posts

Ad Code

ಜಿಲ್ಲಾ ಶಿಶು ಕ್ಷೇಮ ವರ್ಣೋತ್ಸವ ಭಾಷಣ ಸ್ಪರ್ಧೆ ಪ್ರತಿಭೆ

 

ಕಾಸರಗೋಡು : ಜಿಲ್ಲಾ ಶಿಶು ಕ್ಷೇಮ ಸಮಿತಿ ನಡೆಸಿದ ವರ್ಣೋತ್ಸವ 2025 ಎಲ್ ಪಿ ವಿಭಾಗದ ಭಾಷಣ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಕೃಪೇಶ್ ಜಿ ಎಸ್ . ಈತ ಕಲ್ಲಕಟ್ಟ ಎಂ ಎ ಯು ಪಿ ಶಾಲೆಯ 4 ನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ. ಈತನಿಗೆ ಶಾಲಾ ಶಿಕ್ಷಕ ರಕ್ಷಕ ಸಮಿತಿ ಅಭಿನಂದನೆ ಸಲ್ಲಿಸಿದೆ.


Post a Comment

0 Comments