Ticker

6/recent/ticker-posts

Ad Code

ಪೊಸೋಟ್ ನಿಂದ ನಾಪತ್ತೆಯಾಗಿದ್ದ ಮದ್ರಸ ವಿದ್ಯಾರ್ಥಿ ಬೆಂಗಳೂರಿನಲ್ಲಿ ಪತ್ತೆ

 

ಕಾಸರಗೋಡು : ಮಂಜೇಶ್ವರದ ಬಡಾಜೆ, ಪೊಸೋಟ್ ನಿಂದ ನಾಪತ್ತೆಯಾಗಿದ್ದ ಮದ್ರಸ ವಿದ್ಯಾರ್ಥಿ  ಶುಕ್ರವಾರ ಬೆಳಿಗ್ಗೆ ಬೆಂಗಳೂರಿನಲ್ಲಿ  ಪತ್ತೆಯಾಗಿದ್ದಾನೆ. ಬುಧವಾರ ಬೆಳಿಗ್ಗೆ ಪೊಸೋಟ್ ಸತ್ಯಡ್ಕದಿಂದ  14 ವರ್ಷದ ಮದ್ರಸ ವಿದ್ಯಾರ್ಥಿ ನಾಪತ್ತೆಯಾಗಿದ್ದ. ಆತನ ತಂದೆ ನೀಡಿದ ದೂರಿನ ಮೇರೆಗೆ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು.

Post a Comment

0 Comments