Ticker

6/recent/ticker-posts

Ad Code

ಐದು ಅಂತಸ್ತಿನ ಕಾಲೇಜು ಕಟ್ಟಡಕ್ಕೆ ಹತ್ತಿದ ವಿದ್ಯಾರ್ಥಿಯಿಂದ ಆತ್ಮಹತ್ಯೆ ಬೆದರಿಕೆ

ಕಾಸರಗೋಡು : ಐದು ಅಂತಸ್ತಿನ ಕಾಲೇಜು ಕಟ್ಟಡದ ಮೇಲೆ ಹತ್ತಿ ವಿದ್ಯಾರ್ಥಿ ಆತ್ಮಹತ್ಯೆ ಬೆದರಿಕೆ ಹಾಕಿದ ಘಟನೆ ಕುನಿಯಾ ಕಾಲೇಜಿನಲ್ಲಿ ನಡೆದಿದೆ. ಇಂದು(ಗುರುವಾರ) ಮಧ್ಯಾಹ್ನ ಕಾಲೇಜು ಕಟ್ಟಡದ ಮೇಲೆ ಹತ್ತಿದ ಬಿಎ ಅರೇಬಿಕ್ ಮೂರನೇ ವರ್ಷದ ವಿದ್ಯಾರ್ಥಿ ಶಂಶಾದ್  ಆತ್ಮಹತ್ಯೆ ಬೆದರಿಕೆ ಹಾಕಿದ್ದಾನೆ. ಇಂದು ಬೆಳಿಗ್ಗೆ ಶಂಶಾದ್‌ಗೆ ಕಾಲೇಜಿನಿಂದ ಅಮಾನತು ನೋಟಿಸ್ ಬಂದಿತ್ತು. ಇದರ ಬೆನ್ನಲ್ಲೇ ವಿದ್ಯಾರ್ಥಿ ಕಟ್ಟಡದ ಮೇಲೆ ಹತ್ತಿದ್ದು  ಪೊಲೀಸರು ಸ್ಥಳಕ್ಕೆ ತೆರಳಿ ಪ್ರಕರಣ ಇತ್ಯರ್ಥಗೊಳಿಸಲು ಶ್ರಮಿಸಲಾಗಿದ್ದು ತರಗತಿ ಸ್ಥಗಿತಗೊಳಿಸಲಾಗಿದೆ.

Post a Comment

0 Comments