Ticker

6/recent/ticker-posts

Ad Code

ಬಾಡೂರು ಶ್ರೀ ಕೃಷ್ಣ ಭಜನಾ ಮಂದಿರ 35 ನೆ ವರ್ಷದ ಏಕಾಹ ಭಜನೆಗೆ ಚಾಲನೆ

ಪುತ್ತಿಗೆ : ಬಾಡೂರು ಶ್ರೀ ಕೃಷ್ಣ ಭಜನಾ ಮಂದಿರ 35 ನೆ ವರ್ಷದ ಏಕಾಹ ಭಜನೆ ಇಂದು ಮುಂಜಾನೆ 5:30 ಕ್ಕೆ ವೇದಮೂರ್ತಿ ಬ್ರಹ್ಮಶ್ರೀ ಶಂಕರ ನಾರಾಯಣ ಕಡಮ್ಮಣ್ಣಾಯ ಬಂಬ್ರಾಣ ನೇತ್ರತ್ವದಲ್ಲಿ ಪ್ರಾರಂಭಗೊಂಡಿತು. ಕಾರ್ಯಕ್ರಮದಂಗವಾಗಿ  ಗಣಪತಿ ಹೋಮ ನಂತರ ಭಜನಾ ಮಂದಿರದ ಗೌರವಾಧ್ಯಕ್ಷ ಸತೀಶ್ಚಂದ್ರ ಭಂಡಾರಿ ಕೋಳಾರು ಅವರು ದೀಪ ಪ್ರಜ್ವಲನೆಗೈದರು. ಬಿ.ಎನ್. ಪದ್ಮನಾಭ ಆಚಾರ್ಯ ಉಪಸ್ಥಿತರಿದ್ದರು.ವಿವಿಧ ಭಜನಾ ಮಂಡಳಿಗಳು ಭಾಗವಹಿಸಲಿರುವುದು.

Post a Comment

0 Comments