Ticker

6/recent/ticker-posts

Ad Code

ಮoಞಪಾರೆ ಶ್ರೀ ಗುಳಿಗ ದೈವಸ್ಥಾನದ ಪುನ: ಪ್ರತಿಷ್ಠಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಆದೂರು: ಮoಞಪಾರೆ ಶ್ರೀ ಗುಳಿಗ ದೈವಸ್ಥಾನದ ಪುನ: ಪ್ರತಿಷ್ಠಾ ಮಹೋತ್ಸವದ ಆಮಂತ್ರಣ ಪತ್ರಿಕೆ ಮತ್ತು ಲಕ್ಕಿಡಿಪ್ ನ ಕೂಪನ್ ಬಿಡುಗಡೆ ಕಾರ್ಯಕ್ರಮ ಶ್ರೀ ಸನ್ನಿಧಿಯಲ್ಲಿ ನಡೆಯಿತು ಕಾರ್ಯಕ್ರಮದಲ್ಲಿ  ಯಜಮಾನರಾದ ಬಾಬು ಪೂಜಾರಿ ರಾಧಾಕೃಷ್ಣ ಹಾಗೂ ಗುರಿಕಾರ ಗೋಪಾಲ ಇವರು  ನೇತೃತ್ವ ವಹಿಸಿದರು.

Post a Comment

0 Comments