Ticker

6/recent/ticker-posts

Ad Code

ಮೊಗ್ರಾಲ್ ಪುತ್ತೂರು ಶತಮಾನೋತ್ಸವ ಸಂದರ್ಭ 'ಚಿಗುರು' ಕವನ ಸಂಕಲನ ಬಿಡುಗಡೆ

 

ಕಾಸರಗೋಡು : ಜಿಯುಪಿ ಶಾಲೆ ಮೊಗ್ರಾಲ್ ಪುತ್ತೂರು ಶತಮಾನೋತ್ಸವ ಸಂಭ್ರಮಾಚರಣೆಯ  'ಉಜಿರ ಪ್ರಭೆ' ಎಂಬ ವಿಭಿನ್ನ ಕಾರ್ಯಕ್ರಮ  ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳ ಕವನ ಸಂಕಲನ ಬಿಡುಗಡೆ ಮಾಡಲಾಗಿದೆ. 

ವಿದ್ಯಾರ್ಥಿನಿ  ಪ್ರಣಮ್ಯ ನ 'ಚಿಗುರು' ಕವನ ಸಂಕಲನವನ್ನು ಶಾಲಾ ಶತಮಾನೋತ್ಸವ ವೇದಿಕೆಯಲ್ಲಿ ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ ಅಬ್ದುಲ್ಲ ಕುಂಞಿ  ಬಿಡುಗಡೆ ಮಾಡಿದರು. ಬಹುಮುಖ ಪ್ರತಿಭೆಯಾದ ಈಕೆ ಅಧ್ಯಾಪಕಿ ಡಾ. ಸೌಮ್ಯಾ- ಪ್ರಸಾದ್ ದಂಪತಿಗಳ ಸುಪುತ್ರಿಯಾಗಿದ್ದಾಳೆ.

Post a Comment

0 Comments