Ticker

6/recent/ticker-posts

Ad Code

ಏತಡ್ಕದಲ್ಲಿ ಫೆ.14ಕ್ಕೆ 'ಬ್ರಹ್ಮಕಪಾಲ' ಪ್ರಾಜೆಕ್ಟರ್ ಯಕ್ಷಗಾನ ಪ್ರದರ್ಶನ

ಏತಡ್ಕ : ಹಿಂದಿನ ಯಕ್ಷಗಾನದ ಅಭಿರುಚಿಯನ್ನು ಕಾಯ್ದುಕೊಳ್ಳುವ  ಮನರಂಜನೆಯ ಉದ್ದೇಶದಿಂದ  ಫೆ.14ಕ್ಕೆ 'ಬ್ರಹ್ಮಕಪಾಲ' ಪ್ರಾಜೆಕ್ಟರ್ ಯಕ್ಷಗಾನ ಪ್ರದರ್ಶನ  ನಡೆಯಲಿದೆ. ಏತಡ್ಕ  ಶ್ಯಾಮ್ ಭಟ್ ಅವರ ಮನೆಯಲ್ಲಿ ಸಂಜೆ 6.30ಕ್ಕೆ ಈ ಕಾರ್ಯಕ್ರಮವು  ನಡೆಯಲಿದ್ದು, ಊರಿನ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0 Comments