Ticker

6/recent/ticker-posts

Ad Code

ಕಾಸರಗೋಡಿನಲ್ಲಿ ಮಾ.1ಕ್ಕೆ ವಿಶ್ವ ಮಹಾ ಸಂಗಮ


ಕಾಸರಗೋಡು : ನ್ಯಾಷನಲ್ ಲೇಬರ್ ಪಾರ್ಟಿಯ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಕ್ರೀಡಾ ಕೇಂದ್ರ,ಐಎಸ್ ಭಾರತೀಯ ಕುಶಲಕರ್ಮಿಗಳ ಸಹಯೋಗದೊಂದಿಗೆ ವಿಶ್ವಮಹಾ ಸಂಗಮ ಎಂಬ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾಸರಗೋಡು ಮುನ್ಸಿಪಲ್ ಟೌನ್ ಕಾನ್ಫರೆನ್ಸ್ ಹಾಲ್‌ನಲ್ಲಿ ಮಾರ್ಚ್ 1 ರಂದು ಬೆಳಿಗ್ಗೆ 10 ರಿಂದ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮ,ಶೈಕ್ಷಣಿಕ ನೆರವು ವಿತರಣೆ,ವಿವಿಧ ಕಲಾ ಸ್ಪರ್ಧೆಗಳು,ಗೌರವಾರ್ಪಣೆ, ಪ್ರತಿಭಾ ಪ್ರದರ್ಶನ ಜರಗಲಿದೆ.

Post a Comment

0 Comments