Ticker

6/recent/ticker-posts

Ad Code

ಅಪ್ತಾಪ್ತ ಬಾಲಕನ‌ ಕಾರು ಚಾಲನೆ : ತಾಯಿ ವಿರುದ್ಧ ಕೇಸು ದಾಖಲು

 


ಬದಿಯಡ್ಕ : ಅಪ್ತಾಪ್ತ ಬಾಲಕನೋರ್ವ   ಕಾರು ಚಲಾಯಿಸಿದ ಪ್ರಕರಣದಲ್ಲಿ ತಾಯಿಯ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ. ನಿನ್ನೆ ಸಂಜೆ ನೆಲ್ಲಿಕಟ್ಟೆ ಸಮೀಪದ ಪೈಕ ರಸ್ತೆಯಲ್ಲಿ ಬದಿಯಡ್ಕ ಠಾಣಾ ಎಸ್‌ಐ ಥಾಮಸ್ ನೇತೃತ್ವದಲ್ಲಿ ವಾಹನ ತಪಾಸಣೆ ವೇಳೆ ಆಗಮಿಸಿದ  ನಡೆಸಿದಾಗ ಕಾರು ನಿಲ್ಲಿಸಲು ಹೇಳಿದಾಗ ಕಾರು ಚಲಾಯಿಸುತ್ತಿದ್ದದ್ದು ಅಪ್ರಾಪ್ತ ಎಂದು ಗುರುತಿಸಲಾಗಿದೆ. ಈ ಬಗ್ಗೆ ಬಾದರ್ ನಗರ ಮದೀನಾ ಮನ್ಸಿಲ್‌ನ ಕೆ.ಹಸೀನಾ ಎಂಬುವವರ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ  ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.   ಕಾರನ್ನು ವಶಕ್ಕೆ ಪಡೆಯಲಾಗಿದೆ.

Post a Comment

0 Comments