Ticker

6/recent/ticker-posts

Ad Code

ನಾಳೆ ಶೇಣಿ ಶ್ರೀಶಾರದಾಂಬ ಎಯುಪಿ ಶಾಲಾ ವಾರ್ಷಿಕೋತ್ಸವ

ಪೆರ್ಲ :  ಶೇಣಿ ಶ್ರೀಶಾರದಾಂಬ ಎಯುಪಿ ಶಾಲಾ ವಾರ್ಷಿಕೋತ್ಸವ ಫೆ.7ರಂದು ಜರಗಲಿದೆ.ಬೆಳಿಗ್ಗೆ 9.30ಗಂಟೆಗೆ ಆರಂಭವಾಗುವ ಕಾರ್ಯಕ್ರಮವನ್ನು ಎಣ್ಮಕಜೆ ಪಂ.ಅಧ್ಯಕ್ಷೆ ಕುಸುಮಾವತಿ ಬಿ. ಉದ್ಘಾಟಿಸುವರು. ಶಾಲಾ ಪ್ರಬಂಧಕಿ ಶಾರದ ವೈ ಅಧ್ಯಕ್ಷತೆವಹಿಸುವರು. ಪುತ್ತಿಗೆ ಪಂ.ಅಧ್ಯಕ್ಷೆ ಫಿದಾ ಉಜಾಂಪದವು,ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಶಶಿಧರ ಎಂ, ಕುಂಞಿಮ್ಮದ್ ಹಾಜಿ ಎಸ್.ಯು, ಮುಖ್ಯ ಅತಿಥಿಗಳಾಗಿರುವರು. ಜಿ.ಪಂ. ಸದಸ್ಯ ಸೋಮಶೇಖರ್ ಜೆ.ಎಸ್,ಎಣ್ಮಕಜೆ ಪಂ ಉಪಾಧ್ಯಕ್ಷ ಸಿದ್ದೀಕ್ ವಳಮುಗೇರ್, ಬ್ಲೋಕ್ ಪಂ.ಸದಸ್ಯೆ ಮಿಸ್ರಿಯ ಕರೀಂ, ಪುತ್ತಿಗೆ ಪಂ.ಸದಸ್ಯೆ ರಝೀನಾ ಆಸಿಫಾಲಿ ಮೊದಲಾದವರು ಭಾಗವಹಿಸುವರು.10:30 ಗಂಟೆಯಿಂದ  ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಆರಂಭಗೊಳ್ಳುವುದು.

 

Post a Comment

0 Comments