Ticker

6/recent/ticker-posts

Ad Code

ಮಾ.19ರಂದು ಬೆಳ್ಳೂರಿನಲ್ಲಿ ನರೇಂದ್ರ ರೈ ದೇರ್ಲರ 'ಭತ್ತದ ತಳಿಯ ಕಾವಲುಗಾರ' ಕೃತಿ ಬಿಡುಗಡೆ

 

ಮುಳ್ಳೇರಿಯ : ಶ್ರೀ ಮಹಾವಿಷ್ಣು ದೇವಸ್ಥಾನ ಬೆಳ್ಳೂರು  ಹಾಗೂ ಪದ್ಮಶ್ರೀ ಸತ್ಯನಾರಾಯಣ ಬೆಳೇರಿ ಅಭಿಮಾನಿ ಬಳಗದ ಸಂಯುಕ್ತ ಆಶ್ರಯದಲ್ಲಿ ಕಾಸರಗೋಡಿನ ಮಣ್ಣಿಗೆ ಮೊದಲ ಪದ್ಮಶ್ರೀ ಮುಡಿಗೇರಿಸಿದ, ರಾಷ್ಟ್ರೀಯ, ರಾಜ್ಯ ಕೃಷಿ ಪ್ರಶಸ್ತಿ ವಿಜೇತ ಭತ್ತದ ತಳಿ ಸಂರಕ್ಷಕ ಪದ್ಮಶ್ರೀ ಸತ್ಯನಾರಾಯಣ ಬೆಳೇರಿ ಇವರ ಸಾಧನಾ ಪಯಣದ ಸಾಹಸಗಾಥೆಯ ಕುರಿತು ಪ್ರಸಿದ್ಧ ಲೇಖಕ, ಅಂಕಣಗಾರ ನರೇಂದ್ರ ರೈ ದೇರ್ಲ ಅವರು ಬರೆದ 'ಪದ್ಮಶ್ರೀ ಸತ್ಯನಾರಾಯಣ ಬೆಳೇರಿ ಭತ್ತದ ತಳಿಯ ಕಾವಲುಗಾರ' ಎಂಬ ಕೃತಿ ಬಿಡುಗಡೆ ಸಮಾರಂಭ ಮಾ.19ರಂದು ಗುರುವಾರ ಮಧ್ಯಾಹ್ನ 2 ಗಂಟೆಗೆ  ಬೆಳ್ಳೂರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಜರಗಲಿದೆ.

Post a Comment

0 Comments