Ticker

6/recent/ticker-posts

Ad Code

ಕಲ್ಲಕಟ್ಟ ಶಾಲೆಯ ಬುಲ್ ಬುಲ್ ವಿಭಾಗದ ವಿದ್ಯಾರ್ಥಿನಿಯರ ಸಾಧನೆ

 

ಕಲ್ಲಕಟ್ಟ: ಭಾರತ್ ಸ್ಕೌಟ್ - ಗೈಡ್ ನ ಘಟಕವಾದ ಬುಲ್ ಬುಲ್ ವಿಭಾಗದ ವಿದ್ಯಾರ್ಥಿನಿಯರಿಗಿರುವ ರಾಜ್ಯ ಮಟ್ಟದ ಪರೀಕ್ಷೆ "ಹೀರಕ್ ಪಂಕ್ ".  ಕಲ್ಲಕಟ್ಟ ಯಂ.ಎ.ಯು.ಪಿ.ಶಾಲೆಯ ವಿದ್ಯಾರ್ಥಿನಿಯರಾದ ಶಾರ್ವಿ.ವಿ.ಯಂ, ಅದಿತ್ರಿ.ಕೆ ನಾಯ್ಕ್, ಆಶಿತ.ಕೆ, ಶ್ರೀವಿದ್ಯಾ .ಕೆ, ವಿಷ್ಣುಪ್ರಿಯ.ಎ.ಜಿ., ಚಿನ್ಮಯ. ಕೆ, ಅನ್ವಿತ.ಕೆ.ಆರ್, ಜೋಸ್ಲಿನ್ ರೋಡ್ರಿಗಸ್, ಸಾನ್ವಿ, ನಿಶಿತ ರೋಡ್ರಿಗಸ್, ಸಾನ್ವಿ, ಶರಣ್ಯ,ಎ ಮುಂತಾದವರು ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿರುತ್ತಾರೆ.

Post a Comment

0 Comments