Ticker

6/recent/ticker-posts

Ad Code

ಚುನಾವಣೆಯನ್ನು ಹಸಿರಾಗಿಸಲು ಮಾದರಿ ಮತಗಟ್ಟೆ ಮತ್ತು ಸಹಿ ಅಭಿಯಾನ ಆರಂಭ

 

ಕಾಸರಗೋಡು : ವಿಧಾನಸಭಾ ಚುನಾವಣೆಯನ್ನು ಸಂಪೂರ್ಣ ಪರಿಸರ ಸ್ನೇಹಿಯಾಗಿಸುವ ಹಾಗೂ ಹಸಿರು ಕಾಯಿದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ  ಕಲೆಕ್ಟರೇಟ್‌ನಲ್ಲಿ ಪ್ರಚಾರಾರ್ಥ ಸ್ಥಾಪಿಸಿರುವ ‘ಮಾದರಿ ಹಸಿರು ಚುನಾವಣಾ ಮತಗಟ್ಟೆ’ಯನ್ನು ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಉದ್ಘಾಟಿಸಿದರು. ಬಳಿಕ ಈ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಸಹಿ ಅಭಿಯಾನಕ್ಕೆ ಚಾಲನೆ ನೀಡಿದ ಅವರು, ಚುನಾವಣೆಯಲ್ಲಿ ಹಸಿರು ಕಾನೂನು ಪಾಲಿಸುವ ಮಹತ್ವವನ್ನು ನೆನಪಿಸಿದರು.

Post a Comment

0 Comments