Ticker

6/recent/ticker-posts

Ad Code

ಪೆರಡಾಲ ಉನ್ನತಿಯಲ್ಲಿ ಎಸ್ ಎಸ್ ಕೆ ನೇತೃತ್ವದಲ್ಲಿ 'ವೈವಿಧ್ಯ' ಯೋಜನೆಯ ಉದ್ಘಾಟನೆ

 

ಬದಿಯಡ್ಕ : ಕಾಸರಗೋಡು ಜಿಲ್ಲಾ ಪಂಚಾಯತ್ ಎಸ್ ಎಸ್ ಕೆ ನೇತೃತ್ವದಲ್ಲಿ 'ವೈವಿಧ್ಯ' ಯೋಜನೆಯ ಎರಡನೇ ಹಂತದ ಉದ್ಘಾಟನೆ  ಪೆರಡಾಲ ಉನ್ನತಿಯಲ್ಲಿ ನಡೆಯಿತು. ಜಿಲ್ಲಾ ಪಂಚಾಯತ್ ಸದಸ್ಯ ರಾಮಪ್ಪ ಮಂಜೇಶ್ವರ ಉದ್ಘಾಟಿಸಿದರು. ಬದಿಯಡ್ಕ ಪಂಚಾಯತ್  ಅಧ್ಯಕ್ಷ ಶಂಕರ ಡಿ, ಉಪಾಧ್ಯಕ್ಷೆ ಅಶ್ವಿನಿ, ಪಂ. ಸದಸ್ಯರಾದ  ಅವಿನಾಶ್, ಬಿ ಪಿ ಸಿ ಶೀನ ಟೀಚರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Post a Comment

0 Comments