Ticker

6/recent/ticker-posts

Ad Code

ಬೇಳ ನಿವಾಸಿ ರಾಘವ ಹೃದಯಾಘಾತದಿಂದ ನಿಧನ

 

ನೀರ್ಚಾಲು : ಬೇಳ ನಿವಾಸಿ ರಾಘವ (58) ಹೃದಯಾಘಾತದಿಂದ ನಿಧನರಾದರು. ಮನೆಯಲ್ಲಿ ಎದೆ ನೋವು ಕಾಣಿಸಿಕೊಂಡ ಅವರನ್ನು ಕುಂಬಳೆ ಆಸ್ಪತ್ರೆಗೆ ತಲುಪಿಸಿದರೂ ಪ್ರಾಣ ಉಳಿಸಲಾಗಲಿಲ್ಲ. ಮೃತರು ಪತ್ನಿ ಸುಜಾತ, ಮಕ್ಕಳಾದ ಹರೀಶ್ (ಗಲ್ಫ್) ರೋಹಿತ್ (ಗಲ್ಫ್), ಚೈತ್ರ, ಸಹೋದರ ಸಹೋದರಿಯರಾದ ಕೃಷ್ಣ ಪಳ್ಳತ್ತಡ್ಕ, ರಾಮಚಂದ್ರ (ಪಳ್ಳತ್ತಡ್ಕ),  ದೇವಕಿ, ಸುಶೀಲ, ಬೇಬಿ ಎಂಬಿವರನ್ನು ಅಗಲಿದ್ದಾರೆ

Post a Comment

0 Comments