ಬೆಂಗಳೂರು : ಕಾಸರಗೋಡಿನ ಕಂಪಾ ಹೌಸಿನ ನಿವಾಸಿ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ನಿವೃತ್ತ ನರ್ಸಿಂಗ್ ಸೂಪರಿಡೆಂಟೆಂಟ್ ಉಮಾಸುಂದರಿ ಸೋಮಶೇಖರ ರಾವ್ (89) ನಿನ್ನೆ ಬೆಂಗಳೂರಿನಲ್ಲಿರುವ ಪುತ್ರ ಮೆಜಿಷಿಯನ್ ಕಂಪಾ ಗೋಪಿನಾಥರಾವ್ ಅವರ ನಿವಾಸದಲ್ಲಿ ನಿಧನರಾದರು.
ಮೃತರು ಓರ್ವ ಪುತ್ರ, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಕಾಸರಗೋಡಿನವರ ಪಾಲಿಗೆ ಧರ್ಮಾಸ್ಪತ್ರೆಯ ಉಮಾಸಿಸ್ಟರ್ ಎಂದೇ ಹೆಸರಾಗಿದ್ದರು.

0 Comments