Ticker

6/recent/ticker-posts

Ad Code

ಪೆಟ್ರೋಲ್ ಡೀಸೆಲ್ ದರ ಏರಿಕೆ ಖಂಡಿಸಿ ಯೂತ್ ಕಾಂಗ್ರೆಸ್ ನಿಂದ ರೈಲು ತಡೆ

 

ಕಾಸರಗೋಡು : ಪೆಟ್ರೋಲ್ ಡೀಸೆಲ್ ದರ ಏರಿಕೆಯ ಕೇಂದ್ರ ಸರಕಾರದ ನೀತಿಯನ್ನು  ಖಂಡಿಸಿ  ಇಂಡಿಯನ್ ಯೂತ್ ಕಾಂಗ್ರೆಸ್ ಕಾಸರಗೋಡು ಜಿಲ್ಲಾ ಸಮಿತಿಯ ವತಿಯಿಂದ ಕಾಂಞಂಗಾಡ್ ನಲ್ಲಿ ರೈಲು ತಡೆದು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕಾರ್ತಿಕೇಯನ್ ಪೆರಿಯಾ, ಕಾರ್ಯದರ್ಶಿಗಳಾದ ವಿನೋದ್ ಕಪ್ಪಿತ್ತಾನ್ , ರಜಿತಾ ರಾಜನ್, ಡಿಸಿಸಿ ಉಪಾಧ್ಯಕ್ಷ ಪ್ರದೀಪ್ ಕುಮಾರ್, ಅಸೆಂಬ್ಲಿ ಅಧ್ಯಕ್ಷರು, ವಿವಿಧ ಮಂಡಲಾಧ್ಯಕ್ಷರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Post a Comment

0 Comments