Ticker

6/recent/ticker-posts

ಬಸ್ಸು ಹತ್ತಿ ಹೋದ ಮಹಿಳೆ ಮನೆಗೆ ಹಿಂತಿರುಗಿಲ್ಲವೆಂದು ಪೊಲೀಸರಿಗೆ ದೂರು


 ಬದಿಯಡ್ಕ: ಬಸ್ಸು ಹತ್ತಿ ಹೋದ ಯುವತಿ ಅನಂತರ ಹಿಂತಿರುಗಿಲ್ಲವೆಂದು ಬದಿಯಡ್ಕ ಪೊಲೀಸರಿಗೆ ದೂರು ನೀಡಲಾಗಿದೆ. ನೆಕ್ರಾಜೆ ಬಳಿಯ ಚೇಡಿಕಾನ ನಿವಾಸಿಯಾದ ಮಂಜುಳ(35) ನಾಪತ್ತೆಯಾದ ಮಹಿಳೆ. ನಿನ್ನೆ (ಆದಿತ್ಯವಾರ) ಮದ್ಯಾಹ್ನ ಈಕೆ ಬಸ್ಸು ಹತ್ತಿ ಹೋದವರು ಅನಂತರ ಹಿಂತಿರುಗಿಲ್ಲ ಎಂದು ಸಂಬಂಧಿಕರಾದ ಜಯ ಬಂಬ್ರಾಣ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ

Post a Comment

0 Comments