ಕಾಸರಗೋಡು: ಅತಿ ತೀವ್ರ ಮಳೆಯ ಹಿನ್ನೆಲೆಯಲ್ಲಿ ನಾಳೆ (18 ಶುಕ್ರವಾರ) ಜಿಲ್ಲೆಯ ಶಿಕ್ಷಣ ಕೇಂದ್ರಗಳಿಗೆ ಜಿಲ್ಲಾಧಿಕಾರಿಯವರು ರಜೆ ಸಾರಿದ್ದಾರೆ. ಶಾಲೆ, ಕಾಲೇಜು, ಪ್ರೊಫೆಶನಲ್ ಕಾಲೇಜು, ಕೇಂದ್ರೀಯ ವಿಧ್ಯಾಲಯ, ಮದ್ರಸ, ಅಂಗನವಾಡಿ ಎಂಬೆಡೆಗಳಿಗೆ ರಜೆ ಸಾರಲಾಗಿದೆ.
ಈಗಾಗಲೇ ನಿಶ್ಚಯಿಸಿದ ಪರೀಕ್ಷೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಕಾಸರಗೋಡು ಜಿಲ್ಲೆಯ ತಗ್ಗು ಪ್ರದೇಶಗಳಲ್ಲಿ ನೀರು ತುಂಬುವ ಸಾಧ್ಯತೆಯಿದ್ದು ಸಾರ್ವಜನಿಕರು ಎಚ್ಚರ ವಹಿಸುವಂತೆ ವಿನಂತಿಸಲಾಗಿದೆ
0 Comments