Ticker

6/recent/ticker-posts

ರಾಜ್ಯದಲ್ಲಿ ಕಾಡಾನೆ ದಾಳಿ; ದನ ಮೇಯಿಸಲು ಕಾಡಿಗೆ ಹೋದ ಯುವಕ ಬಲಿ.


 ಪಾಲಕ್ಕಾಡ್: ರಾಜ್ಯದಲ್ಲಿ ಮತ್ತೆ ಕಾಡಾನೆ ದಾಳಿಯಿಂದ  ಓರ್ವ ಮೃತಪಟ್ಟ ಘಟನೆ ನಡೆದಿದೆ. ಪಾಲಕ್ಕಾಡ್, ಅಟ್ಟಪ್ಪಾಡಿ ಚೀರಂಗರವ್ ನಿವಾಸಿ ವೆಳ್ಳಿಂಗಿರಿ(40) ಮೃತಪಟ್ಟ ಯುವಕ. ಈತ ನಿನ್ನೆ ದನ ಮೇಯಿಸಲು ಕಾಡಿಗೆ ಹೋಗಿದ್ದು ಹಿಂತಿರುಗಿರಲಿಲ್ಲ. ಇಂದು ಬೆಳಗ್ಗೆ ಹುಡುಕಾಡಿದಾಗ ಮೃತದೇಹ ಪತ್ತೆಯಾಗಿದೆ. ಆನೆ ದಾಳಿಯಿಂದ ವೆಳ್ಳಿಂಗಿರಿ ಮೃತಪಟ್ಟಿರುವುದಾಗಿ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ

Post a Comment

0 Comments