Ticker

6/recent/ticker-posts

ಅಂಬಲತ್ತರ ನಿವಾಸಿ ಆರ್ಯ ನಾಪತ್ತೆಯಾಗಿರುವುದಾಗಿ ಪೊಲೀಸರಿಗೆ ದೂರು, ಮಲಪ್ಪುರಂ ನಿವಾಸಿ ಯುವಕನ ಜತೆ ಪರಾರಿಯಾಗಿರಬೇಕೆಂದು ಶಂಕೆ


 ಕಾಸರಗೋಡು: ಕಾಞಂಗಾಡ್ ಅಂಬಲತ್ತರ ನಿವಾಸಿಯಾದ ಯುವತಿ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಅಂಬಲತ್ತರ ಇರಿಯ ನಿವಾಸಿ ಆರ್ಯ ನಾಪತ್ತೆತಾಗಿದ್ದಾಳೆ. ಈಕೆ ನಿನ್ನೆ (ಗುರುವಾರ) ಸಂಜೆ 7 ಗಂಟೆಯ ವೇಳೆ ಮನೆಯಿಂದ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ  ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಈಕೆ ಎರ್ನಾಕುಲಂನಲ್ಲಿ ಕಲಿಯುತ್ತಿದ್ದಾಗ  ಮಲಪ್ಪುರಂ ನಿವಾಸಿ ಯುವಕನ ಜತೆ ಗೆಳೆತನವಿತ್ತು. ಅದೇ ಯುವಕನ ಜತೆ ಪರಾರಿಯಾಗಿರಬೇಕು ಎಂದು ಶಂಕಿಸಲಾಗಿದೆ

Post a Comment

0 Comments