Ticker

6/recent/ticker-posts

ಪೈಸಾರಿಯಲ್ಲಿ ಗುಡ್ಡ ಕುಸಿದು ಮನೆ ಸನ್ ಸೈಡ್ ಹಾನಿ

 


ಪೆರ್ಲ : ಸುರಿಯುತ್ತಿರುವ ಧಾರಕಾರ ಮಳೆಯ ಕಾರಣ ಅಡ್ಕಸ್ಥಳ ಸಮೀಪದ ಪೈಸಾರಿ ಎಂಬಲ್ಲಿ ಧರೆಯೊಂದು ಕುಸಿದು ಮನೆಯ ಸನ್ ಸೈಡ್ ಹಾನಿಯಾಗಿದೆ. ಎಣ್ಮಕಜೆ ಗ್ರಾಮ ಪಂಚಾಯತಿನ 17ನೇ ವಾರ್ಡಿನ  ಐತ್ತಪ್ಪ ನಾಯ್ಕ ಎಂಬವರ ಮನೆಯ ಪಾರ್ಶ್ವ ಭಾಗಕ್ಕೆ ಹಾನಿಯಾಗಿದೆ. 

Post a Comment

0 Comments