Ticker

6/recent/ticker-posts

Ad Code

ಅಶ್ಲೀಲ ವಿಡಿಯೊ ತೋರಿಸಿ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಗೆ 77 ವರ್ಷ ಕಠಿಣ ಸಜೆ ಹಾಗೂ ದಂಡ


  ಕಾಸರಗೋಡುಅಶ್ಲೀಲ ವಿಡಿಯೊ ತೋರಿಸಿ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಗೆ 77 ವರ್ಷ ಕಠಿಣ ಸಜೆ ಹಾಗೂ 209000 ರೂ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಆದೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲ ಬಳಿಯ ಕೋಳಂಕೋಡ್ ಹೌಸ್ ನ ಸುಕುಮಾರನ್ (45) ಎಂಬವರಿಗೆ ಹೊಸದುರ್ಗ ನ್ಯಾಯಾಲಯ ಈ ಶಿಕ್ಷೆ  ವಿಧಿಸಿದೆ. ದಂಡ ಪಾವತಿಸದಿದ್ದರೆ ಅಧಿಕ ಜೈಲು  ಶಿಕ್ಷೆ ಅನುಭವಿಸಬೇಕಾಗಿದೆ.  2023 ಜೂನ್ 25 ರಂದು ಘಟನೆ ನಡೆದಿತ್ತು. ಬಾಲಕಿ ಮನೆಯಲ್ಲಿ ಒಂಟಿಯಾಗಿದ್ದ ವೇಳೆ ಅಶ್ಲೀಲ ವಿಡಿಯೊ ತೋರಿಸಿ ಕಿರುಕುಳ ನೀಡಿದ್ದು, ಬಹಿರಂಗಪಡಿಸಿದರೆ ಹತ್ಯೆಗೈಯ್ಯುವುದಾಗಿ ಬೆದರಿಕೆ ಒಡ್ಡಲಾಗಿತ್ತು

Post a Comment

0 Comments