Ticker

6/recent/ticker-posts

Ad Code

ಬೀದಿ ನಾಯಿಗಳ ಹಾವಳಿ ವ್ಯಾಪಕ; ಶಾಶ್ವತ ಪರಿಹಾರಕ್ಕೆ ಕಾಂಗ್ರೆಸ್ ಮಂಡಲ ಸಮಿತಿ ಆಶ್ರಯದಲ್ಲಿ ಮನವಿ


 ಬದಿಯಡ್ಕ:  ಇಲ್ಲಿನ ಪೇಟೆ ಹಾಗೂ ಪರಿಸರಗಳಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಿದೆಯೆಂದು ಕಾಂಗ್ರೆಸ್ ದೂರಿದೆ. ಬೀದಿನಾಯಿಗಳ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಮಂಡಲ ಕಾಂಗ್ರೆಸ್ ಸಮಿತಿಯ  ಆಶ್ರಯದಲ್ಲಿ ಗ್ರಾಮ ಪಂಚಾಯತ್ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಯಿತು.  ಮಂಡಲ ಅಧ್ಯಕ್ಷ ಶ್ಯಾಮ ಪ್ರಸಾದ್ ಮಾನ್ಯ, ಲೋಹಿತಾಕ್ಷನ್ ನಾಯರ್, ಸತೀಶ್ ಪೆರುಮುಂಡ, ವಾಮನ ನಾಯ್ಕ, ಶ್ರೀನಾಥ್ ಬದಿಯಡ್ಕ ಮೊದಲಾದವರು ಉಪಸ್ಥಿತರಿದ್ದರು

Post a Comment

0 Comments