Ticker

6/recent/ticker-posts

Ad Code

ಕಾಂಗ್ರೆಸ್ ವಾರ್ಡು ಸದಸ್ಯೆಯ‌ ಮೃತದೇಹ ನಿಗೂಢ ಸ್ಥಿತಿಯಲ್ಲಿ ಪತ್ತೆ


 ಕಾಂಗ್ರೆಸ್ ವಾರ್ಡು ಸದಸ್ಯೆಯ‌ ಮೃತದೇಹ ನಿಗೂಢ ಸ್ಥಿತಿಯಲ್ಲಿ ಪತ್ತೆಯಾಗಿದೆ.  ತಿರುವನಂತಪುರಂ ಆರ್ಯನಾಡ್ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಜ(48) ಮೃತಪಟ್ಟವರು. ಈಕೆ ಆಸಿಡ್ ಸೇವಿಸಿ ಆತ್ಮಹತ್ಯೆಗೈದಿರಬೇಕೆಂದು ಸಂಶಯಿಸಲಾಗಿದೆ. 3 ತಿಂಗಳ ಹಿಂದೆ ಇವರು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆರ್ಥಿಕ ಸಮಸ್ಯೆಯೇ ಆತ್ಮಹತ್ಯೆಗೆ ಕಾರಣವೆಂದು ಹೇಳಲಾಗುತ್ತಿದೆ.

Post a Comment

0 Comments