Ticker

6/recent/ticker-posts

Ad Code

ಪೈಕ ಚೂರಿಪಳ್ಳದಲ್ಲಿ ವ್ಯಾಪಾರಿಯಾಗಿದ್ದ ರಘುಚಂದ್ರನ್ ನಿಧನ


 ನೆಲ್ಲಿಕಟ್ಟೆ: ಪೈಕ ಚೂರಿಪಳ್ಳ. ನೆಲ್ಲಿತ್ತಲ ನವಾಸಿ, ಹಿರಿಯ ಸ್ವಾತಂತ್ರ್ಯ   ವ್ಯಾಪಾರಿಯಾಗಿದ್ದ ರಘುಚಂದ್ರನ್(72) ನಿಧರಾದರು. ಮೃತರು ಪತ್ನಿ ದೇವಕಿ, ಮಕ್ಕಳಾದ ಶಿಲ್ಪ (ಕರ್ಣಾಟಕ ಗ್ರಾಮೀಣ ಬ್ಯಾಂಕ್, ಮಂಗಳೂರು), ಶ್ರೀನಿಧಿ (ಸೌದಿ ಅರೇಬಿಯ), ಅಳಿಯ ಮಹೇಅಸ್, ಸಹೋದರ ಸಹೋದರಿಯರಾದ ಎನ್.ಮಾಧವನ್ (ನಿವೃತ್ತ ಅಧ್ಯಾಪಕ), ರತ್ನ, ಮೀನಾಕ್ಷಿ, ಶಾರದ, ಪರಮೇಶ್ವರ ಎಂಬಿವರನ್ನು  ಅಗಲಿದ್ದಾರೆ. ಇವರ ಓರ್ವ ಸಹೋದರ ಎನ್.ರಾಮಪಟಾಳಿ ಈ ಹಿಂದೆಯೇ ನಿಧನರಾಗಿದ್ದರು

Post a Comment

0 Comments