Ticker

6/recent/ticker-posts

Ad Code

ಕುದ್ವ ಸಮೀಪದ ಸರವು ಮಹಾಲಿಂಗ ನಿಧನ

 


ಪೆರ್ಲ : ಇಲ್ಲಿನ ಕುದ್ವ ಸಮೀಪದ  ಹಿರಿಯ ಸಿಪಿಎಂ ಕಾರ್ಯಕರ್ತ ಮಹಾಲಿಂಗ ಸರವು (80) ಶನಿವಾರ ನಿಧನರಾದರು. 

ದಲಿತ ಜನಾಂಗದ ಸಿಪಿಎಂ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದ ಮೃತರು ಅಲ್ಪ ಕಾಲದ ಅಸೌಖ್ಯದಿಂದಿದ್ದರು. ಪತ್ನಿ ದೇವಕಿ, ಮಕ್ಕಳಾದ ಶಂಕರ ,ಸುಂದರ, ಭವಾನಿ, ವಿಠಲ, ದ್ಯಾಸ್ನಲಕ್ಷ್ಮಿ, ಅಳಿಯಂದಿರಾದ ಮುರಳಿ,ಮೋಹನ, ಸೊಸೆ ಉದಯ ಕುಮಾರಿ ಹಾಗೂ ಮೊಮ್ಮಕ್ಕಳು,ಅಪಾರ ಬಂಧು ಬಳಗವನ್ನಗಲಿದ್ದಾರೆ. ಇವರ ನಿಧನಕ್ಕೆ ಸಿಪಿಐಎಂ ಕಾಟುಕುಕ್ಕೆ ಲೋಕಲ್ ಸಮಿತಿ ಸಂತಾಪ ವ್ಯಕ್ತಪಡಿಸಿದೆ.

Post a Comment

0 Comments