Ticker

6/recent/ticker-posts

ಮಂಗಳೂರಿನಿಂದ ಕಾಸರಗೋಡು ಭಾಗಕ್ಕೆ ಕರ್ಣಾಟಕ ರಾಜ್ಯ ಸಾರಿಗೆ ಬಸ್ಸಿನಲ್ಲಿ ಸಾಗಿಸುತ್ತಿದ್ದ 55 ಪವನು ಚಿನ್ನ, 4 ಲಕ್ಷ ರೂ ವಶ, ಕೋಜಿಕ್ಕೋಡ್ ನಿವಾಸಿಯ ಸೆರೆ


 ಮಂಜೇಶ್ವರ: ಮಂಗಳೂರಿನಿಂದ ಕಾಸರಗೋಡು ಭಾಗಕ್ಕೆ ಸಾಗುವ ಕರ್ಣಾಟಕ ರಾಜ್ಯ ಸಾರಿಗೆ ಬಸ್ಸಿನಲ್ಲಿ ದಾಖಲೆಗಳಿಲ್ಲದ 55 ಪವನು (438.77 ಗ್ರಾಂ) ಚಿನ್ನಾಭರಣ, 4 ಲಕ್ಷ ರೂ ಹಣವನ್ನು ವಶಪಡಿಸಲಾಗಿದೆ. ಕೋಜಿಕ್ಕೋಡು ಕಕ್ಕೋಡಿ ಬಳಿಯ ಮುಹಮ್ಮದ್ ಫಾಸಿಲ್ ಎಂಬಾತನನ್ನು ಬಂಧಿಸಲಾಗಿದೆ. ಎಕ್ಸೈಸ್ ಇನ್ಸ್ಪೆಕ್ಟರ್ ಶಿಜಿಲ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಎಕ್ಸೈಸ್ ಅಧಿಕಾರಿಗಳಾದ ಜಿನು ಜೈಮ್ಸ್, ಜಿಜಿನ್ ಎಂ.ವಿ,  ಬಾಬುರಾಜ್, ಸುನಿಲ್ ಕುಮಾರ್ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು

Post a Comment

0 Comments