Ticker

6/recent/ticker-posts

Ad Code

ಬಂಬ್ರಾಣದಲ್ಲಿ ವಿವಿದ ವಾರ್ಡುಗಳ ಬಿಜೆಪಿ ಕಾರ್ಯಕರ್ತರ ಸಮಾವೇಶ


 ಕುಂಬಳೆ: ಇಲ್ಲಿನ ಬಂಬ್ರಾಣದಲ್ಲಿ ವಿವಿದ ವಾರ್ಡುಗಳ ಬಿಜೆಪಿ ಕಾರ್ಯಕರ್ತರ ಸಮಾವೇಶ ನಡೆಯಿತು. ಪಕ್ಷದ ಜಿಲ್ಲಾ ಅಧ್ಯಕ್ಷೆ ಎಂ.ಎಲ್.ಅಶ್ವಿನಿ ಉದ್ಘಾಟಿಸಿದರು. ಅವರು ಮಾತನಾಡಿ ಕೇಂದ್ರ ಸರಕಾರದ ವಿವಿದ ಯೋಜನೆಗಳನ್ನು ಜಾರಿಗೊಳಿಸಲು ಪಿಣರಾಯಿ ವಿಜಯನ್ ಭಯಪಡುತ್ತಿದ್ದಾರೆ. ಇದು ಜಾರಿಗೊಂಡರೆ ಬಿಜೆಪಿಗೆ ಲಾಭ ಎಂಬುದು ಸಿಪಿಎಂ ನವರ ಆತಂಕವಾಗಿದೆ ಎಂದರು. ಬಿಜೆಪಿ ಕುಂಬಳೆ ನಾರ್ತ್ ಏರಿಯ ಅಧ್ಯಕ್ಷ ಶಿವಪ್ರಸಾದ್ ಅಧ್ಯಕ್ಷತೆ ವಹಿಸಿದರು. ರಾಜ್ಯ ಸಮಿತಿ ಸದಸ್ಯ ವಿ.ರವೀಂದ್ರನ್, ಇತರರಾದ ಕೋಳಾರು ಸತೀಶ್ಚಂದ್ರ ಭಂಡಾರಿ, ಸುರೇಶ್ ಕುಮಾರ್ ಶೆಟ್ಟಿ, ಪಿ.ಆರ್.ಸುನಿಲ್, ಈಶ್ವರ ಶೆಟ್ಟಿ,  ರಾಧಾಕೃಷ್ಣ ರೈ, ಪ್ರದೀಪ್ ಕುಮಾರ್,  ಪುಷ್ಪಲತ ಶೆಟ್ಟಿ, ಪ್ರೇಮಲತ, ಮೋಹನ ಬಂಬ್ರಾಣ, ಭೋಜರಾಜ್, ರಾಜೇಶ್ ಉಜ್ಜಾರ್, ಶ್ರೀನಿವಾಸ ಆಳ್ವ ಕಳತ್ತೂರು ಮೊದಲಾದವರು ಉಪಸ್ಥಿತರಿದ್ದರು

Post a Comment

0 Comments