Ticker

6/recent/ticker-posts

Ad Code

ಡಿ.4ಕ್ಕೆ ಪೆರ್ಲ ಅಯ್ಯಪ್ಪಸ್ವಾಮೀ ಭಜನಾ ಮಂದಿರ 49ನೇ ವಾರ್ಷಿಕೋತ್ಸವ


 ಪೆರ್ಲ: ಶ್ರೀ ಅಯ್ಯಪ್ಪಸ್ವಾಮೀ ಸೇವಾ ಸಮಿತಿ ನೇತೃತ್ವದಲ್ಲಿ 49ನೇ ವಾರ್ಷಿಕೋತ್ಸವ ಡಿ.4ರಂದು  ಪೆರ್ಲ ಶ್ರೀ ಅಯ್ಯಪ್ಪಸ್ವಾಮೀ ಭಜನಾ ಮಂದಿರದಲ್ಲಿ ಜರಗಲಿದೆ. ಇದರಂಗವಾಗಿ ಬೆಳಗ್ಗೆ ಗಂಟೆ 7.00 : ಪುಣ್ಯಾಹ, ಗಣಪತಿ ಹೋಮ, 9 ಗಂಟೆಯಿಂದ ವಿವಿಧ ಭಜನಾ ಸಂಘಗಳಿಂದ ಭಜನೆ, ಮಧ್ಯಾಹ್ನ 12.30:ಮಹಾಪೂಜೆ, ಪ್ರಸಾದ ಭೋಜನ ಬಳಿಕ ಸಂಜೆ ಗಂಟೆ 6
 ತನಕ ಭಜನೆ,  ತಾಯಂಬಕ, ರಾತ್ರೆ ಗಂಟೆ 7ಕ್ಕೆ  ಪೆರ್ಲ ಶ್ರೀ ಸತ್ಯನಾರಾಯಣ ಮಂದಿರದಿಂದ ಉಲ್ಪೆ ಹೊರಡುವುದು, ಉಲ್ಪೆ ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆ  ಶ್ರೀ ಅಯ್ಯಪ್ಪಸ್ವಾಮೀ ಕುಣಿತ ಭಜನಾ ತಂಡ ಪೆರ್ಲ ಇವರಿಂದ ಕುಣಿತ ಭಜನೆ, ರಾತ್ರಿ 9 ಗಂಟೆಗೆ ಮಹಾಮಂಗಳಾರತಿ, ಫಲಾಹಾರ, 9.30ರಿಂದ ಕೈಲಾಸ್ ಡ್ಯಾನ್ಸ್ ಅಕಾಡಮಿ, ಪೆರ್ಲ ಅಶ್ವಿನ್ ಮಾಸ್ಟರ್ ಮತ್ತು ಶಿಷ್ಯ ವೃಂದದವರಿಂದ ನೃತ್ಯೋತ್ಸವ ಪ್ರದರ್ಶನಗೊಳ್ಳಲಿದೆ.

Post a Comment

0 Comments