ಬದಿಯಡ್ಕ: ಸ್ವತಂತ್ರ ರೈತ ಬಳಗದ ಬದಿಯಡ್ಕ ಸಮಿತಿ ಅಧ್ಯಕ್ಷ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದ ಕೋರಿಕಂಡ ಮೂಸಕುಂಞಿ (80) ನಿಧನರಾದರು. ಮೃತರು ಪತ್ನಿ ಮರಿಯಮ್ಮ. ಮಕ್ಕಳಾದ ಸಾಜಿದಾ, ಇಕ್ಬಾಲ್, ಫೈಸಲ್, ನೂರಿಸಾ, ಫಸೀಲಾ, ಹಮೀದ್, ಹಾಜಿರಾ, ತಾಹಿರಾ, ಅಸ್ಮಾ, ಅಶ್ರಫ್, ಸಹೋದರರಾದ ಕುಂಜಾಲಿ ಹಾಜಿ, ಮುಹಮ್ಮದ್ ಹಾಜಿ, ಇಬ್ರಾಹಿಂ ಹಾಜಿ ಹಾಗೂ ಅಪಾರ ಬಂಧು ಬಳಗವನ್ನಗಲಿದ್ದಾರೆ.

0 Comments