Ticker

6/recent/ticker-posts

Ad Code

ಸ್ಥಳೀಯಾಡಳಿತ ಚುನಾವಣೆಗೆ 75,644 ಅಭ್ಯರ್ಥಿಗಳು - 52.36% ಮಹಿಳೆಯರು, ಏಕೈಕ ತೃತೀಯ ಲಿಂಗಿ ಸ್ಪರ್ಧೆ


 ತಿರುವನಂತಪುರ : ರಾಜ್ಯಾದ್ಯಂತ 2025 ರ ಸ್ಥಳೀಯಾಡಳಿತ ಚುನಾವಣೆಯಲ್ಲಿ ಒಟ್ಟು 75,644 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಇದರಲ್ಲಿ 39,609 ಮಹಿಳೆಯರು, 36,034 ಪುರುಷರು ಮತ್ತು ಒಬ್ಬರು ತೃತೀಯ ಲಿಂಗಿ  ಆಗಿದ್ದಾರೆ. ತಿರುವನಂತಪುರಂ ಜಿಲ್ಲಾ ಪಂಚಾಯತ್‌ನ ಪೋಥೆನ್‌ಕೋಡ್ ವಾರ್ಡ್‌ನಲ್ಲಿ ತೃತೀಯ ಲಿಂಗಿಯಾಗಿರುವ ಅಮೇಯ ಪ್ರಸಾದ್  ಸ್ಪರ್ಧಿಸುತ್ತಿದ್ದಾರೆ. ಮಹಿಳಾ ಅಭ್ಯರ್ಥಿಗಳ ಸರಾಸರಿ ಪ್ರಾತಿನಿಧ್ಯ 52.36 ಶೇಕಡಾ ಆಗಿದೆ.

Post a Comment

0 Comments